ಪ್ರಿಯಾ ಗ್ರಾಹಕರೇ ನಾಳೆಯಿಂದ 19.10.2023.ರ ವರೆಗೆ ನಮ್ಮ ಗ್ರಾಮ ಒನ್ ಕೇಂದ್ರದಲ್ಲಿ ಪಡಿತರ ಚೀಟಿ ತಿದ್ದುಪಡಿ ಕಾರ್ಯ ನಡೆಯುತ್ತದೆ. ಈ ಒಂದು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಬೇಕಾದ ದಾಖಲೆಗಳು
1. ರೇಷನ್ ಕಾರ್ಡು
2. ಆಧಾರ್ ಕಾರ್ಡ್
3.6.ವರ್ಷ.ಮೆಲ್ಪಟವರಿಗೆ.ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯ
4ಅಧಾರ್.ಗೆ ಜೋಡಣೆ ಹೊಂದಿರುವ ಮೊಬೈಲ್ ಪೋನ್ ತರುವುದು. ಕಡ್ಡಾಯ.
ಹೆಚ್ಚಿನ ಮಾಹಿತಿಗಾಗಿ. 9901303954